ಜಿಂಬಾಬ್ವೆ : ವೇಶ್ಯೆಯೊಬ್ಬಳು 34 ವರ್ಷದ ವ್ಯಕ್ತಿ ಮೇಲೆ ಅತ್ಯಾಚಾರದ ಆರೋಪ ಮಾಡಿ ಪ್ರಕರಣ ದಾಖಲಿಸಿದ್ದಾಳೆ. ಆದರೆ ಆ ವ್ಯಕ್ತಿಯ ಮೇಲೆ ಈ ಆರೋಪ ಬರಲು ಮುಖ್ಯ ಕಾರಣ ಕಾಂಡೋಮ್ . ಹೌದು. ಇದು ನಿಜ. ಗಾಡ್ ಫ್ರಿ ಮುಟೆಸ್ವಾ ಎಂಬಾತ 28 ವರ್ಷದ ವೇಶ್ಯೆಯೊಬ್ಬಳನ್ನು ಕರೆದುಕೊಂಡು ಹೋಗಿ ಲೈಂಗಿ ಕ್ರಿಯೆಯಲ್ಲಿ ತೊಡಗಿಕೊಂಡಿದ್ದ. ಆಗ ಇದಕ್ಕಿದ್ದಂತೆ ಧರಿಸಿದ ಕಾಂಡೋಮ್ ಒಡೆದುಹೋಗಿದೆ. ಆ ಸಂದರ್ಭದಲ್ಲಿ ಲೈಂಗಿಕ ಕ್ರಿಯೆ ಅಲ್ಲಿಗೆ ನಿಲ್ಲಿಸಲು ವೇಶ್ಯೆ ಮನವಿ