ಏಕಾಏಕಿ ಮಸೀದಿಯೊಂದಕ್ಕೆ ನುಗ್ಗಿದ ವ್ಯಕ್ತಿಯೊಬ್ಬ ಯದ್ವಾತದ್ವಾ ಫೈರಿಂಗ್ ನಡೆಸಿ 5 ಜನರನ್ನು ಬಲಿ ಪಡೆದ ಕರಾಳ ಘಟನೆ ಕೆನಡಾದ ಕ್ಯುಬೆಕ್ ಸಿಟಿಯಲ್ಲಿ ನಡೆದಿದೆ. ಘಟನೆಯಲ್ಲಿ 12ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಸ್ಥಳೀಯ ಕಾಲಮಾನ ರಾತ್ರಿ 8 ಗಂಟೆ ( ಭಾರತೀಯ ಕಾಲಮಾನ ಬೆಳಗಿನಜಾವ 1.30 ಗಂಟೆ)ಗೆ ಎಕೆ 47 ಹಿಡಿದ ವ್ಯಕ್ತಿಯೋರ್ವ ನುಗ್ಗಿ