ವಿಯೆಟ್ನಾ : 2020ರ ವರ್ಷ ಬಹಳ ಸಂಕಷ್ಟವನ್ನು ತಂದೊಡ್ಡಿದೆ ಎಂಬುದಕ್ಕೆ ವಿಯೆಟ್ನಾಂದಲ್ಲಿ ನಡೆದ ಈ ಘಟನೆಯೇ ಮುಖ್ಯ ನಿರ್ದಶನವಾಗಿದೆ. ವಿಯೆಟ್ನಾಂದ ಕಾರ್ಖಾನೆಯೊಂದರಲ್ಲಿ ಬಳಕೆ ಮಾಡಿದ ಕಾಂಡೋಮ್ ಗಳನ್ನು ಮರುಬಳಕೆಗಾಗಿ ಮಾರಾಟ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಕಳೆದ ವಾರ ಬಿನ್ಹ್ ಡುವಾಂಗ್ ಪ್ರಾಂತ್ಯದ ಮಾರುಕಟ್ಟೆ ತನಿಖಾಧಿಕಾರಿಗಳು ವಿಯೆಟ್ನಾಂದ ಕಾರ್ಖಾನೆಯೊಂದರ ಮೇಲೆ ದಾಳಿ ಮಾಡಿ 3,00,000ಕ್ಕೂ ಹೆಚ್ಚು ಬಳಸಿದ ಕಾಂಡೊಮ್ ಗಳನ್ನು ವಶಪಡಿಸಿಕೊಂಡಿದ್ದಾರಂತೆಕಾರ್ಖಾನೆ ಮಾಲೀಕರು ಅಪರಿಚಿತ ವ್ಯಕ್ತಿಯೊಬ್ಬರಿಂದ ಅದನ್ನು ಖರೀದಿಸಿ