ಅರ್ಜೆಂಟೀನಾ: ಲೈಂಗಿಕ ಕ್ರಿಯೆಯ ವೇಳೆ ಒಮ್ಮತದ ವಾತಾವರಣ ಸೃಷ್ಟಿ ಮಾಡಲು ಕಾಂಡೋಮ್ ಕಂಪೆನಿಯೊಂದು ಹೊಸ ವಿನ್ಯಾಸದ ಕಾಂಡೋಮ್ ವೊಂದನ್ನು ಪರಿಚಯಿಸಿದೆ. ಹೌದು. ಅರ್ಜೆಂಟೀನಾದ Tulipán ಕಂಪನಿ ಇಬ್ಬರು ಸೇರಿ ತೆಗೆಯುವಂತಹ ರೀತಿಯಲ್ಲಿ ಕಾಂಡೋಮ್ ಪ್ಯಾಕೆಟ್ ನ್ನು ವಿನ್ಯಾಸಗೊಳಿಸಿದೆ. ಈ ಕಾಂಡೋಮ್ ಪ್ಯಾಕ್ ನ ನಾಲ್ಕು ಕಡೆ ನಾಲ್ಕು ಬಟನ್ ಗಳಿವೆ. ಈ ನಾಲ್ಕು ಬಟನ್ ಗಳನ್ನು ಒಂದೇ ಬಾರಿ ಒತ್ತಿದ್ರೆ ಮಾತ್ರ ಕಾಂಡೋಮ್ ಪ್ಯಾಕ್ ತೆರೆಯಲಿದೆ. ಈ ಕಾಂಡೋಮ್ ಇದೇ