ಕುಪ್ಪಸ ಧರಿಸಿರದ ಇಬ್ಬರು ಟಾಪ್ಲೆಸ್ ಕಾರ್ಯಕರ್ತೆಯರು ಸ್ಟಾಕ್ಹಾಮ್ ರಷ್ಯಾ ರಾಯಭಾರ ಕಚೇರಿಯ ಬೇಲಿಯನ್ನು ಏರಿ ದೇಶದ ಸಲಿಂಗ ವಿರೋಧಿ ಮಸೂದೆಯನ್ನು ಮತ್ತು ಸಲಿಂಗಕಾಮಿಗಳ ದೂಷಣೆ ವಿರುದ್ಧ ಗುರುವಾರ ಪ್ರತಿಭಟನೆ ನಡೆಸಿದರು. ಕಾರ್ಯಕರ್ತೆಯರನ್ನು ತೆರವು ಮಾಡಲು ರಾಯಭಾರ ಕಚೇರಿಗೆ ಪೊಲೀಸರನ್ನು ಕರೆಸಲಾಯಿತು. ಉಕ್ರೇನಿನ ಮಹಿಳಾ ಗುಂಪು ಫೆಮೆನ್ಗೆ ಸೇರಿದ ಇಬ್ಬರು ಮಹಿಳೆಯರು ರಾಯಭಾರ ಕಚೇರಿ ಮೈದಾನದಲ್ಲಿ ರೈನ್ಬೋ ಧ್ವಜವನ್ನು ಬೀಸುತ್ತಾ ರಷ್ಯಾದಲ್ಲಿ ಸಲಿಂಗಿಗಳ ಪ್ರಚಾರ ಎಂಬ ಚಿಹ್ನೆಯನ್ನು ಪ್ರದರ್ಶಿಸಿದರು. ರಾಯಭಾರ