ಆಂಧ್ರಪ್ರದೇಶ: ಸಪ್ತರ್ಷಿ ಹಾಗೂ ರಾಜರ್ಷಿ ಆಂಧ್ರಪ್ರದೇಶದ ಎಸ್ಆರ್ಎಂ ಯೂನಿವರ್ಸಿಟಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ಮೊದಲ ಬ್ಯಾಚ್ ಆಗಿದೆ. ಸಾಮಾನ್ಯವಾಗಿ ಮೊದಲ ಬ್ಯಾಚ್ಗೆ ವಾರ್ಷಿಕ ಪ್ಯಾಕೇಜ್ 7 ಲಕ್ಷ ಇರುತ್ತದೆ. ಆದರೆ ಈ ಅವಳಿ ಸಹೋದರರು ಅತ್ಯಧಿಕ ಪ್ಯಾಕೇಜ್ ಪಡೆದಿದ್ದಾರೆ. ಅವಳಿ ಸಹೋದರರಿಬ್ಬರು ಒಂದೇ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದು, ಉತ್ತಮ ಸಂಬಳದ ಪ್ಯಾಕೇಜನ್ನೂ ಸಹ ಪಡೆದಿದ್ದಾರೆ. ಪಶ್ಚಿಮ ಬಂಗಾಳದ ಬುರ್ದ್ವಾನ್ನ ಸಪ್ತರ್ಷಿ ಮತ್ತು ರಾಜರ್ಷಿ ಮಜುಂದಾರ್ ಅವಳಿ ಸಹೋದರರು. ಜಪಾನ್ನ ಪಿವಿಪಿ