ವಾಷಿಂಗ್ಟನ್ : ಮೈಕ್ರೋ ಬ್ಲಾಗಿಂಗ್ ಆ್ಯಪ್ ಟ್ವಿಟ್ಟರ್ ಏಪ್ರಿಲ್ 1ರಂದು ಬಳಕೆದಾರರಿಗೆ ಒಂದು ವಿಶೇಷ ಸಂದೇಶ ನೀಡಿತ್ತು.ಟ್ವಿಟ್ಟರ್ ತನ್ನ ಅಧಿಕೃತ ಖಾತೆಯಲ್ಲಿ ಎಡಿಟ್ ಬಟನ್ ಅನ್ನು ತರಲಿದ್ದೇವೆ ಎಂದು ಬರೆದಿತ್ತು. ಆದರೆ ಮೂರ್ಖರ ದಿನದಂದು ನೀಡಿರುವ ಈ ಸಂದೇಶವನ್ನು ಬಳಕೆದಾರರು ಹಾಸ್ಯವಾಗಿ ತೆಗೆದುಕೊಂಡಿದ್ದಾರೆ.ಏಪ್ರಿಲ್ 1 ರಂದು ಟ್ವೀಟ್ ಮಾಡಿರುವ ಟ್ವಿಟ್ಟರ್ ಎಡಿಟ್ ಬಟನ್ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿತ್ತು. ಆದರೆ ನೆಟ್ಟಿಗರು ಜಾಣರೆಂಬುದನ್ನು ಸಾಬೀತುಪಡಿಸಿದ್ದಾರೆ.ಈ ವಿಚಾರವಾಗಿ ನೆಟ್ಟಿಗರು ಟ್ವಿಟ್ಟರ್ ಅನ್ನೇ ತಿರುಗಿ