ಲಂಡನ್ : 19 ವರ್ಷದ ಯುವತಿಯೊಬ್ಬಳ ಮೇಲೆ ಆಕೆಯ ಚಿಕ್ಕಪ್ಪನೇ ಅತ್ಯಾಚಾರ ಎಸಗಿ ಕೊಲೆ ಮಾಡಿ ಫ್ರೀಜರ್ ನಲ್ಲಿ ಅಡಗಿಸಿಟ್ಟ ಘಟನೆ ನಡೆದಿರುವುದಾಗಿ ವರದಿಯಾಗಿದೆ. 19 ವರ್ಷದ ಸೆಲೀನ್ ದೂಖ್ರಾನ್ನ ಎಂಬ ಯುವತಿಯ ಮೃತ ದೇಹವು ಕಳೆದ ಜುಲೈಯಲ್ಲಿ ಮನೆಯೊಂದರ ಫ್ರೀಜರ್ ನಲ್ಲಿ ಪತ್ತೆಯಾಗಿದೆ. ಆಕೆಯನ್ನು ಆಕೆಯ 33 ವರ್ಷ ವಯಸ್ಸಿನ ಚಿಕ್ಕಪ್ಪ ಮುಜಾಹಿದ್ ಆರ್ಶಿದ್ ಎಂಬಾತ ಅಪಹರಿಸಿ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ. ಆಕೆ ತನಗೆ ಸಿಗದ