ಲಂಡನ್ (ಜು. 2): ಬ್ರಿಟನ್ ರಾಜಕುಮಾರಿಯಾಗಿದ್ದ ಡಯಾನಾ ತನ್ನ ಸೌಂದರ್ಯ, ಜಾಣ್ಮೆ, ಗುಣಗಳಿಂದ ವಿಶ್ವದ ಗಮನ ಸೆಳೆದಿದ್ದ ಮಹಿಳೆ. ವೇಲ್ಸ್ ರಾಜಕುಮಾರಿಯಾಗಿದ್ದ ಡಯಾನಾರ 60ನೇ ಜನ್ಮ ದಿನದ ಅಂಗವಾಗಿ ಅವರ ಪ್ರತಿಮೆಯನ್ನು ಡಯಾನಾ ವಾಸಿಸುತ್ತಿದ್ದ ಲಂಡನ್ನ ಕೆನ್ಸಿಂಗ್ಟನ್ ಪ್ಯಾಲೇಸ್ನಲ್ಲಿರುವ ಸಂಕನ್ ಗಾರ್ಡನ್ನಲ್ಲಿ ಸ್ಥಾಪಿಸಲಾಗಿದೆ. ತಮ್ಮ ತಾಯಿ ಡಯಾನಾ ಪ್ರತಿಮೆಯನ್ನು ಅವರ ಮಕ್ಕಳಾದ ರಾಜಕುಮಾರ ವಿಲಿಯಂ ಮತ್ತು ಹ್ಯಾರಿ ಅನಾವರಣಗೊಳಿಸಿದ್ದು ವಿಶೇಷವಾಗಿತ್ತು. ನಿನ್ನೆ ಡಯಾನಾ ಅವರ 60ನೇ ಹುಟ್ಟುಹಬ್ಬ. ಡಯಾನಾ 1997ರಲ್ಲಿ