ನವದೆಹಲಿ: ಗಲ್ವಾನ್ ಕಣಿವೆಯಲ್ಲಿ ಕಾಲು ಕೆರೆದುಕೊಂಡು ಯೋಧರ ಸಾವಿಗೆ ಕಾರಣವಾದ ಚೀನಾಕ್ಕೆ ತಕ್ಕ ತಿರುಗೇಟು ಕೊಟ್ಟ ಭಾರತದ ನಡೆಗೆ ಅಮೆರಿಕಾ ಮೆಚ್ಚುಗೆ ವ್ಯಕ್ತಪಡಿಸಿದೆ. ಗಡಿಯಲ್ಲಿ ಈಗಲೂ ತನ್ನ ಸೇನಾ ಸಾಮರ್ಥ್ಯ ಪ್ರದರ್ಶಿಸುತ್ತಿರುವ ಭಾರತ ಯುದ್ಧ ವಿಮಾನಗಳ ಮೂಲಕ ಕುತಂತ್ರಿ ಚೀನಾ ಮೇಲೆ ಹದ್ದಿನಗಣ್ಣಿಟ್ಟಿದೆ. ಈ ಮೂಲಕ ಭಾರತ ಈಗ ಮೊದಲಿನಂತಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದೆ.ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಅಮೆರಿಕಾ ವಿದೇಶಾಂಗ ಸಚಿವ ಮೈಕ್ ಪಾಂಪ್ಯೇ ಗಡಿಯಲ್ಲಿ ಅನಗತ್ಯವಾಗಿ ಆಕ್ರಮಣಕಾರಿ