ವಾಷಿಂಗ್ಟನ್: ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷದಲ್ಲಿ ಇಸ್ರೇಲ್ ಗೆ ಬೆಂಬಲ ನೀಡಲು ಆ ದೇಶಕ್ಕೆ ಭೇಟಿ ನೀಡಿರುವ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಕಿವಿ ಮಾತನ್ನೂ ಹೇಳಿದ್ದಾರೆ.9/11 ರ ದಾಳಿ ನಂತರ ಅಮೆರಿಕಾ ತಾಲಿಬಾನ್ ರಾಷ್ಟ್ರದ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಉಗ್ರರ ಮಾರಣ ಹೋಮ ನಡೆಸಿತ್ತು. ಈ ವೇಳೆ ಕೆಲವು ತಪ್ಪುಗಳನ್ನೂ ನಾವು ಮಾಡಿದ್ದೆವು. ಆ ದಾಳಿಗಳಿಂದ ಕೆಲವು ಆಂತರಿಕ ಸಂಘರ್ಷಗಳು ನಡೆದವು. ಆ ತಪ್ಪುಗಳನ್ನು