ಬೀಜಿಂಗ್: ಹೌಸ್ಟನ್ ನಲ್ಲಿರುವ ಚೀನಾ ರಾಯಭಾರಿ ಕಚೇರಿಯನ್ನು ಮುಚ್ಚಲು ಅಮೆರಿಕಾ ಸೂಚನೆ ನೀಡಿದ್ದು, ಉಭಯ ದೇಶಗಳ ನಡುವಿನ ಜಟಾಪಟಿ ತಾರಕಕ್ಕೇರಿದೆ.ಕೊರೋನಾ ಹರಡಿದ ಬಳಿಕ ಚೀನಾ ಮೇಲೆ ಅಮೆರಿಕಾ ಪಿತ್ತ ನೆತ್ತಿಗೇರಿದೆ. ಹೀಗಾಗಿ ಚೀನಾ ಕಂಪನಿಗಳಿಗೆ, ಜನರಿಗೆ ತನ್ನ ದೇಶದಲ್ಲಿ ಜಾಗವಿಲ್ಲ ಎಂದು ಸಾರಿ ಸಾರಿ ಹೇಳುತ್ತಲೇ ಇದೆ. ಇದೀಗ ರಾಯಭಾರಿ ಕಚೇರಿಯನ್ನೂ ತೆರವುಗೊಳಿಸಲು ಸೂಚನೆ ನೀಡಿರುವುದು ಉಭಯ ದೇಶಗಳ ನಡುವಿನ ಸಂಘರ್ಷ ಮತ್ತೊಂದು ಹಂತಕ್ಕೆ ತಲುಪಿದೆ.ಅಮೆರಿಕಾದ ಈ ನಡೆಯನ್ನು ಚೀನಾ