ವಾಷಿಂಗ್ಟನ್ : ಉತ್ತರ ಕೊರಿಯಾ ಪರಮಾಣು ಅಸ್ತ್ರ ಪ್ರಯೋಗಿಸಿದ್ದಲ್ಲಿ, ವಿಶ್ವಸಂಸ್ಥೆಗೆ ನಿರ್ಬಂಧವನ್ನು ಕಠಿಣಗೊಳಿಸುವಂತೆ ಒತ್ತಾಯಿಸುತ್ತೇವೆ ಎಂದು ಅಮೆರಿಕ ಎಚ್ಚರಿಸಿದೆ.ಉತ್ತರ ಕೊರಿಯಾ ವಿನಾಶಕಾರಿ ಪರಮಾಣು ಅಸ್ತ್ರ ಪರೀಕ್ಷೆಗೆ ಮುಂದಾದಲ್ಲಿ, ಅಮೆರಿಕದ ಭದ್ರತ ಮಂಡಳಿ ಹೊಸ ಪ್ರಯತ್ನ ಮಾಡುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಮೆರಿಕ ರಾಯಭಾರಿ ಲಿಂಡಾ ಥಾಮಸ್-ಗ್ರೀನ್ಫೀಲ್ಡ್, ಖಂಡಿತವಾಗಿಯೂ ಮಾಡುತ್ತೇವೆ ಎಂದಿದ್ದಾರೆ. ಮೊದಲನೆಯದಾಗಿ ನಾವು ಈಗಾಗಲೇ ಜಾರಿಗೊಳಿಸಲು ಅಧಿಕಾರ ಹೊಂದಿರುವ ನಿರ್ಬಂಧಗಳನ್ನು ಜಾರಿಗೊಳಿಸಬೇಕಾಗಿದೆ. ಈ ಕೊನೆಯ ನಿರ್ಣಯದಲ್ಲಿ ನಾವು ಪ್ರಯತ್ನಿಸಿದಂತೆ ಹೆಚ್ಚುವರಿ ನಿರ್ಬಂಧಗಳನ್ನು