ನ್ಯೂಯಾರ್ಕ್: ಭಾರತದಲ್ಲಿ ಕೊರೋನಾ ಪ್ರಕರಣಗಳು ತೀವ್ರವಾಗಿ ಏರಿಕೆಯಾಗುತ್ತಿದೆ. ಹೀಗಾಗಿ ಸದ್ಯದ ಮಟ್ಟಿಗೆ ಭಾರತ ಪ್ರಯಾಣ ಮಾಡಬೇಡಿ ಎಂದು ಅಮೆರಿಕಾ ಆರೋಗ್ಯ ಇಲಾಖೆ ತನ್ನ ನಾಗರಿಕರಿಗೆ ಸಲಹೆ ನೀಡಿದೆ.ವ್ಯಾಕ್ಸಿನ್ ಪಡೆದವರೂ ಸದ್ಯಕ್ಕೆ ಭಾರತ ಪ್ರಯಾಣ ಮಾಡುವುದು ಅಪಾಯಕಾರಿ. ಒಂದು ವೇಳೆ ನೀವು ಅನಿವಾರ್ಯವಾಗಿ ಪ್ರಯಾಣ ಮಾಡಲೇಬೇಕು ಎಂದಾದರೆ ಸಂಪೂರ್ಣವಾಗಿ ವ್ಯಾಕ್ಸಿನ್ ಡೋಸ್ ಪಡೆದುಕೊಂಡೇ ತೆರಳಿ’ ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.ಬ್ರಿಟನ್ ಪ್ರಧಾನಿ ಬೋರಿಸ್ ಕೊರೋನಾ ಹಿನ್ನಲೆಯಲ್ಲಿ ಭಾರತ ಪ್ರವಾಸ ಮುಂದೂಡಿದ