ಮಗುವನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದ ಅಮೇರಿಕಾದ ಮಹಿಳೆ ಅರೆಸ್ಟ್

ಫಿಲಿಪೈನ್ಸ್, ಶನಿವಾರ, 7 ಸೆಪ್ಟಂಬರ್ 2019 (06:32 IST)

ಫಿಲಿಪೈನ್ಸ್ : 6 ದಿನಗಳ ಮಗುವನ್ನು ಬ್ಯಾಗಿನಲ್ಲಿಟ್ಟುಕೊಂಡು ಕಳ್ಳಸಾಗಾಣಿಕೆ ಮಾಡುತ್ತಿದ್ದ  ಅಮೆರಿಕಾದ ಮಹಿಳೆಯನ್ನು ಫಿಲಿಪೈನ್ಸ್ ನ ಮನಿಲಾ ವಿಮಾನ ನಿಲ್ದಾಣದಲ್ಲಿ ಪೋಲೀಸರು ಬಂಧಿಸಿದ್ದಾರೆ.
ಜನಿಫರ್ ಟಾಲ್‌ಬೋಟ್ (43) ಮಗುವನ್ನು ಸಾಗಿಸುತ್ತಿದ್ದ ಆರೋಪಿ ಮಹಿಳೆ.  ಅಮೆರಿಕದ ಓಹಿಯೋ ನಗರದವಳಾಗಿದ್ದ ಈಕೆ  ಮಗುವನ್ನು ಅಮೆರಿಕಾಕ್ಕೆ ಸಾಗಿಸಲು ಮುಂದಾಗಿದ್ದಳು. ಆದರೆ ಮಗುವಿನ ಕುರಿತ ದಾಖಲೆಯನ್ನು ನೀಡುವುದರಲ್ಲಿ ಆಕೆ ವಿಫಲಳಾದಾಗ ಆಕೆಯ ಮೇಲೆ ಏರ್‌ಪೋರ್ಟ್ ಅಧಿಕಾರಿಗಳಿಗೆ ಅನುಮಾನ ವ್ಯಕ್ತವಾಗಿದೆ.


ಆಕೆಯನ್ನ ಪೊಲೀಸರಿಗೊಪ್ಪಿಸಿದ್ದು, ಮಗುವನ್ನು ಸರ್ಕಾರದ ಮಕ್ಕಳ ಪಾಲನಾ ಕೇಂದ್ರಕ್ಕೆ ಕಳುಹಿಸಲಾಗಿದೆ. ಆ ಮಗುವಿನ ಪೋಷಕರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. 
.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಿಮ್ಮ ಸಾಲ ಮನ್ನಾ ಆಗಬೇಕೆಂದರೆ ಹೀಗೆ ಮಾಡಿ

ಖಾಸಗಿ ಲೇವಾದೇವಿ ಇಲ್ಲವೇ ಗಿರವಿದಾರರಿಂದ ನೀವು ಪಡೆದ ಸಾಲದ ಋಣದಿಂದ ಮುಕ್ತರಾಗಬೇಕಾದರೆ ಇಲ್ಲಿಗೆ ಬನ್ನಿ.

news

ಡಿಕೆಶಿ ಭೇಟಿ ಮಾಡುವೆ ಎಂದ ರಮೇಶ್ ಜಾರಕಿಹೊಳಿ

ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಡಿಕೆ ಶಿವಕುಮಾರ್ ರನ್ನು ಭೇಟಿ ಮಾಡೋದಾಗಿ ಹೇಳಿದ್ದಾರೆ.

news

ಹರಕೆ ತೀರಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

ಅನಾರೋಗ್ಯಕ್ಕೆ ಒಳಗಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರೋ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ತಮ್ಮ ...

news

ಡಿಕೆಶಿ ಬಳಿಕ ಕೆ ಜೆ ಜಾರ್ಜ್ ವಿರುದ್ಧ ಇಡಿಗೆ ದೂರು

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ರನ್ನು ಬಂಧಿಸಿರೋ ಇಡಿ ತನಿಖೆ ನಡೆಸುತ್ತಿರುವಂತೆ ಇದೀಗ ಮಾಜಿ ಸಚಿವ ಕೆಜೆ ...