ಹ್ಯೂಸ್ಟನ್: ತಿಗಣೆ ಕಾಟ ತಾಳಲಾರದೆ ಮಹಿಳೆಯೊಬ್ಬರು ಮನೆಯಲ್ಲಿದ್ದ ತಿಗಣೆಯನ್ನು ಲೈಟರ್ ನಿಂದ ಕೊಲ್ಲಲು ಲೈಟರ್ ನಿಂದ ಬೆಂಕಿ ಹಚ್ಚಿದ ಪರಿಣಾಮ ಇಡೀ ಆಪಾರ್ಟ್ ಮೆಂಟ್ ಗೆ ಬೆಂಕಿ ವ್ಯಾಪಿಸಿದ ಘಟನೆ ಅಮೆರಿಕದ ಹ್ಯೂಸ್ಟನ್ ನಲ್ಲಿ ನಡೆದಿದೆ. ಇಲ್ಲಿನ ಕ್ಯಾನ್ಸಾಸ್ ನಲ್ಲಿರುವ ಟೊಪೆಕಾ ಪ್ರದೇಶದ ಆಪಾರ್ಟ್ ಮೆಂಟ್ ನ ನಿವಾಸಿ ಕಾರ್ಲೆಸ್ ಮತ್ತು ಆಕೆಯ ಪುತ್ರಿ ತಮ್ಮ ಬೆಡ್ ರೂಮಿನಲ್ಲಿದ್ದ ಬೆಡ್ ನಲ್ಲಿ ಅವಿತಿದ್ದ ತಿಗಣೆಗಳನ್ನು ಹುಡುಕಿ ಕೊಲ್ಲುತ್ತಿದ್ದರಂತೆ. ಈ