ಲಂಡನ್ : ಭಾರತದ ಬ್ಯಾಂಕ್ ಗಳಿಗೆ ಮೋಸ ಮಾಡಿ ದೇಶಬಿಟ್ಟು ಓಡಿ ಹೋಗಿ ಲಂಡನ್ ನಲ್ಲಿ ಆರಾಮವಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಅವರಿಗೆ ಸಂಕಷ್ಟವೊಂದು ಎದುರಾಗಿದೆ. ವಿಜಯ್ ಮಲ್ಯ 13 ಬ್ಯಾಂಕ್ ಗಳಿಗೆ 2 ಲಕ್ಷ ಪೌಂಡ್ (1.81 ಕೋಟಿ) ಹಣ ಕಟ್ಟಬೇಕು ಎಂದು ಯುನೈಟೆಡ್ ಕಿಂಗ್ಡಮ್ನ ಕೋರ್ಟ್ ಆದೇಶಿಸಿದೆ. ವಿಜಯ್ ಮಲ್ಯ ದೇಶದ 13 ಬ್ಯಾಂಕ್ಗಳಿಂದ ಬರೋಬ್ಬರಿ 9 ಸಾವಿರ ರೂ. ಸಾಲ ಮಾಡಿ ದೇಶಬಿಟ್ಟು ಪರಾರಿಯಾದ