ಬೀಜಿಂಗ್: ಡೋಕ್ಲಾಂ ಬಿಕ್ಕಟ್ಟು ಮುಗಿದ ಬೆನ್ನಲ್ಲೇ ಗಡಿ ಕಾಯುವ ವಿಚಾರದಲ್ಲಿ ಭಾರತೀಯ ಸೇನೆ ಜತೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ ಎಂದು ಚೀನಾ ರಕ್ಷಣಾ ಸಚಿವಾಲಯ ಹೇಳಿದೆ. ಗಡಿಯಲ್ಲಿ ಎಂದಿನಂತೆ ನಮ್ಮ ಸೈನಿಕರು ಗಡಿ ಕಾಯುವ ಜವಾಬ್ದಾರಿ ನಿಭಾಯಿಸಲಿದ್ದಾರೆ. ಅದರ ಜತೆಗೆ ಭಾರತೀಯ ಸೇನೆ ಜತೆಗೆ ಹೊಂದಾಣಿಕೆಯಿಂದ ಇರುತ್ತೇವೆ ಎಂದು ಚೀನಾ ರಕ್ಷಣಾ ಮೂಲಗಳು ಹೇಳಿವೆ.ತನ್ನ ಗಡಿ ಕಾಯುವ ಉದ್ದೇಶದಿಂದಷ್ಟೇ ಅಲ್ಲಿ ಸೈನಿಕರನ್ನು ನಿಯೋಜಿಸಲಾಗಿದೆ ಎಂದು ಚೀನಾ ಸ್ಪಷ್ಟಪಡಿಸಿದೆ. ಕಳೆದ ತಿಂಗಳು