ಯುಲಿನ್ : ಲೈಂಗಿಕ ಕಿರುಕುಳ ನೀಡುತ್ತಿದ್ದ ಹಿನ್ನಲೆಯಲ್ಲಿ 25 ವರ್ಷದ ಚೀನಾದ ನರ್ಸ್ ಒಬ್ಬರು ವೈದ್ಯನನ್ನು ಕೊಂದು ಅವನ ದೇಹವನ್ನು ಪೀಸ್ ಮಾಡಿ ಬೇಯಿಸಿ ಶೌಚಾಲಯಕ್ಕೆ ಹಾಕಿದ ಭಯಾನಕ ಘಟನೆ ಗುವಾಂಗ್ ಪ್ರದೇಶದ ಯುಲಿನ್ ನಲ್ಲಿ ನಡೆದಿದೆ. ಆಸ್ಪತ್ರೆಯ ತುರ್ತು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಒಬ್ಬಳು ಆಸ್ಪತ್ರೆಯ ವೈದ್ಯನ ಬಳಿ ಹಣ ಪಡೆದಿದ್ದಳು. ಆದರೆ ಆತ ಈ ಹಣಕ್ಕೆ ಪ್ರತಿಯಾಗಿ ತನ್ನ ಬಳಿ ಲೈಂಗಿಕ ಸಂಬಂಧ ಹೊಂದುವಂತೆ ಒತ್ತಾಯಿಸುತ್ತಿದ್ದ.