ಥೈವಾನ್ : ವಿಮಾನ ಪ್ರಯಾಣಿಕನೊಬ್ಬ ಗಗನಸಖಿಯರ ಬಳಿ ಕೇಳಿದ ಸಹಾಯಯೊಂದರಿಂದ ಗಗನಸಖಿಯರು ಮುಜುಗರಕ್ಕೀಡಾದ ಘಟನೆ ಥೈವಾನೀಸ್ ಏರ್ ಲೈನ್ ಇವಿಎ ಏರ್ನಲ್ಲಿ ನಡೆದಿದೆ. ಕಳೆದ ಶನಿವಾರ ಲಾಸ್ ಏಂಜಲೀಸ್ ನಿಂದ ಥೈವಾನ್ ಗೆ ಹೊರಟ ಥೈವಾನೀಸ್ ಏರ್ ಲೈನ್ ಇವಿಎ ಏರ್ನಲ್ಲಿ ವ್ಹೀಲ್ ಚೇರ್ ನಲ್ಲಿದ್ದ ಧಡೂತಿ ವ್ಯಕ್ತಿಯೊಬ್ಬ ಪ್ರಯಾಣ ಬೆಳೆಸಿದ್ದಾನೆ. ಆ ವೇಳೆ ಆತ ಟಾಯ್ಲೆಟ್ ಗೆ ಹೋಗಲು ಗಗನಸಖಿಯರ ನೆರವು ಕೇಳಿದ. ಅಲ್ಲಿ ಆತ ತನ್ನ ಒಳ