ಸಮಯ ಕಳೆದಂತೆ ಹೆಚ್ಚಿನ ದೇಶಗಳು ಕೋವಿಡ್ ಪಾಸ್ಪೋರ್ಟ್ಗಳಿಗೆ ಆದ್ಯತೆ ನೀಡುತ್ತಿದ್ದು, ಈ ಪಾಸ್ಪೋರ್ಟ್ಗಳು ಜನರಿಗೆ ಪ್ರಯಾಣ ಮಾಡಲು ಅವಕಾಶ ನೀಡುತ್ತವೆ. ಇದನ್ನು ನಿಮ್ಮ ಫೋನ್ನ ಆ್ಯಪ್ ಮೂಲಕ ಪಡೆದುಕೊಳ್ಳಬಹುದಾಗಿದ್ದು ಕೆಲವೊಂದು ಸಂದರ್ಭಗಳಲ್ಲಿ ಕಾಗದ ರೂಪದಲ್ಲಿಯೂ ಲಭ್ಯವಿರುತ್ತದೆ. ಕೆಲವೊಂದು ದೇಶಗಳು ತಮ್ಮದೇ ಆದ ಕೋವಿಡ್ ಪಾಸ್ಪೋರ್ಟ್ಗಳನ್ನು ಹೊಂದಿದ್ದು ಜನರಿಗೆ ದೊಡ್ಡ ಪ್ರಮಾಣದಲ್ಲಿ ಸಮಾರಂಭಗಳಲ್ಲಿ ಭಾಗವಹಿಸಲು ಅನುಮತಿ ನೀಡುತ್ತವೆ. ಆದರೆ ಇನ್ನು ಕೆಲವೊಂದು ದೇಶಗಳು ಲಸಿಕೆಗಳ ಒದಗಿಸುವಿಕೆಯನ್ನು ಪೂರ್ಣ ಪ್ರಮಾಣದಲ್ಲಿ ಯಶಸ್ಸನ್ನು ಕಾಣದೇ