ಅಮೆರಿಕದ ಅಪಾಯಕಾರಿ ಬಾಂಬ್ಗಳಿಗೆ ಸಡ್ಡು ಹೊಡೆಯಲು ರಷ್ಯಾ ಥರ್ಮೋಬಾರಿಕ್ ಬಾಂಬ್ಗಳನ್ನು ತಯಾರಿಸಿದ್ದು,ಇವು ಜಗತ್ತಿನಲ್ಲಿಯೇ ಪರಿಣಾಮಕಾರಿ ಎನಿಸಿವೆ. ಪರಮಾಣು ರಹಿತ ಬಾಂಬ್ ಇವಾಗಿದ್ದು, ಸ್ಫೋಟಕ ಅನಿಲ ಹಾಗೂ ರಾಸಾಯನಿಕ ಬಳಸಿ ತಯಾರಿಸಲಾಗುತ್ತದೆ. ಹಾಗಾಗಿ ಇವು ಪರಿಣಾಮಕಾರಿಯಾಗಿದ್ದು, ಏರೋಸಾಲ್ ಅಥವಾ ನಿರ್ವಾತ ಬಾಂಬ್ ಎಂದೂ ಕರೆಯುತ್ತಾರೆ.ಎಷ್ಟು ಪರಿಣಾಮಕಾರಿ?ಯಾವುದೇ ಪ್ರದೇಶವನ್ನು ನಿರ್ನಾಮ ಮಾಡುವ ಸಾಮರ್ಥ್ಯ ಹೊಂದಿರುವ ಥರ್ಮೋಬಾರಿಕ್ ಬಾಂಬ್ಗಳು, ದೊಡ್ಡ ದೊಡ್ಡ ಕಟ್ಟಡ, ಕೋಟೆ, ಗುಹೆ, ಕ್ಷಿಪಣಿಗಳನ್ನು ಒಂದೇ ಬಾರಿಗೆ ಹೊಡೆದುರುಳಿಸಿ, ಇಡೀ ಪ್ರದೇಶವನ್ನು