ವಾಷಿಂಗ್ಟನ್ : ಈರುಳ್ಳಿ ಎಲ್ಲಾ ಅಡುಗೆಗೆ ಬೇಕಿರುವ ಪದಾರ್ಥ. ಈರುಳ್ಳಿಯನ್ನು ಇಷ್ಟಪಡದೇ ಇರುವವರ ಸಂಖ್ಯೆ ತುಂಬಾ ಕಡಿಮೆ. ರುಚಿಗೆ ಅಷ್ಟೇ ಅಲ್ಲದೇ ಆರೋಗ್ಯಕ್ಕೂ ಉತ್ತಮ. ಆದರೇ ಇದೇ ಈರುಳ್ಳಿ ಅಮೆರಿಕನ್ನರ ಪಾಲಿಗೆ ವಿಲನ್ ಅಗಿದೆ. ಅದು ಯಾಕೆ? ಹೇಗೆ? ಅಂತೀರಾ ಇಲ್ಲಿದೆ ನೋಡಿ. ಹೌದು, ಕಳೆದ ದಿನಗಳಿಂದ ಎಲ್ಲಾ ದೇಶಗಳು ಮಹಾಮಾರಿ ಕೊರೋನಾದಿಂದ ಅಟ್ಟಹಾಸದಿಂದ ಕೊಂಚ ಸಹಜಸ್ಥತಿಗೆ ಮರಳುತ್ತಿದ್ದೇವೆ. ಬಹುತೇಕ ದೇಶಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಕೋವಿಡ್