ನವದೆಹಲಿ: 2023 ಕ್ಕೆ ಇಂದೇ ಕೊನೆಯ ದಿನ. ನಾಳೆ 2024 ರ ಹೊಸ ವರ್ಷವನ್ನು ಸ್ವಾಗತಿಸಲು ಎಲ್ಲರೂ ಸಜ್ಜಾಗಿದ್ದಾರೆ.ಹಾಗಿದ್ದರೆ ಭೂಮಿ ಮೇಲೆ ಮೊದಲು ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸ್ಥಳ ಅಥವಾ ದೇಶ ಯಾವುದು ಎಂದು ನಿಮಗೆ ಗೊತ್ತಾ? ಅಂತಹ ಎರಡು ವಿಶೇಷ ಸ್ಥಳಗಳಿವೆ.ಪೆಸಿಫಿಕ್ ನ ದ್ವೀಪ ರಾಷ್ಟ್ರಗಳಾದ ಟೋಂಗಾ, ಸಮಾವೊ ಮತ್ತು ಕಿರಿಬಾತಿ ಹೊಸ ವರ್ಷವನ್ನು ಮೊದಲು ಬರಮಾಡಿಕೊಳ್ಳುತ್ತವೆ. ಇಲ್ಲಿ ಭಾರತೀಯ ಕಾಲಮಾನ ಪ್ರಕಾರ 3.30 ಕ್ಕೇ ಸೂರ್ಯೋದಯವಾಗುತ್ತದೆ. ಹೀಗಾಗಿ