ಕಝಕಿಸ್ತಾನ್ : ತನ್ನ ಪ್ರೇಯಸಿಯ ಎದುರಲ್ಲಿ ಇನ್ನೊಬ್ಬ ಮಹಿಳೆಯನ್ನು ಹೊಗಳಲು ಹೋಗಿ ತನ್ನ ವೃಷಣವನ್ನು ಕಳೆದುಕೊಂಡ ಘಟನೆ ಕಝಕಿಸ್ತಾನ್ದಲ್ಲಿ ನಡೆದಿದೆ. ಹೌದು ವೃತ್ತಿಯಿಂದ ಬ್ಯೂಟಿಶಿಯನ್ ಆಗಿರುವ ಆರೋಪಿಯಾದ 36 ವರ್ಷದ ಝನ್ನಾ ನರ್ಝಾನೊವಾ, ತನ್ನ ಪ್ರಿಯಕರ ತನ್ನ ಸಹೋದರಿಯ ಮೊಬೈಲ್ಗೆ ಬೇರೊಬ್ಬ ಮಹಿಳೆಯ ಫೋಟೋವನ್ನು ಕಳುಹಿಸಿ ಅವಳು ನೋಡಲು ಆಕರ್ಷಕವಾಗಿದ್ದಾಳೆ ಎಂದು ಕಾಮೆಂಟ್ ಮಾಡಿರುವುದು ಈ ಘಟನೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಇದರಿಂದ ಕೋಪಗೊಂಡಿರುವ ಆಕೆ ತನ್ನ ಪ್ರಿಯಕರನನ್ನು