ನ್ಯೂಯಾರ್ಕ್ : ಫೇಸ್ ಬುಕ್ ನಲ್ಲಿ ನಗ್ನ ಚಿತ್ರಗಳ ವಿಚಾರದಲ್ಲಿ ದ್ವಿಮುಖ ನೀತಿ ಅನುಸರಿಸುತ್ತಿರುವ ಹಿನ್ನಲೆಯಲ್ಲಿ ಸೆನ್ಸಾರ್ ವಿರೋಧಿ ಗುಂಪುಗಳು ಫೇಸ್ ಬುಕ್ ನ್ಯೂಯಾರ್ಕ್ ಪ್ರಧಾನ ಕಚೇರಿಯ ಹೊರಗೆ ಬೆತ್ತಲೆ ಪ್ರತಿಭಟನೆ ಮಾಡಿದ್ದಾರೆ. ಫೇಸ್ ಬುಕ್ ನಲ್ಲಿ ನಗ್ನ ಚಿತ್ರಗಳಿಗೆ ನಿಷೇಧ ಹೇರಿದ ಕಾರಣ ಬಳಕೆದಾರರು ನಗ್ನ ಚಿತ್ರ ಹಾಕಿದ್ದರೆ ಅದನ್ನು ಡಿಲೀಟ್ ಮಾಡಲಾಗುತ್ತಿತ್ತು. ಇದರಿಂದ ಅಸಮಾಧಾನಗೊಂಡ ಸೆನ್ಸಾರ್ ವಿರೋಧಿ ಗುಂಪುಗಳು ಫೇಸ್ ಬುಕ್ ಗಂಡಸರ ಎದೆಯ ಭಾಗ ತೋರಿಸಿದರೆ