ಚೀನಾ ಹುಡುಗರನ್ನು ಮದುವೆಯಾಗಬೇಡಿ ಎಂದು ಪಾಕ್ ಸರ್ಕಾರ ಹೇಳಿದ್ದೇಕೆ?

ಪಾಕಿಸ್ತಾನ, ಮಂಗಳವಾರ, 7 ಮೇ 2019 (07:57 IST)

: ಚೀನಾ ಹುಡುಗರನ್ನು ಯಾವುದೇ ಕಾರಣಕ್ಕೂ ಮದುವೆಯಾಗಬೇಡಿ ಎಂದು ಪಾಕಿಸ್ತಾನ ಯುವತಿಯರಿಗೆ ಎಚ್ಚರಿಕೆ ನೀಡಿದೆ.
ಹೌದು. ಚೀನಾದ ಯುವಕರು ಕೆಲಸದ ನೆಪ ಹೇಳಿ ಪಾಕಿಸ್ತಾನಕ್ಕೆ ಬಂದು ಅಲ್ಲಿನ ಬಡ ಹುಡುಗಿಯರಿಗೆ ಬದುಕಿನ ಬಗ್ಗೆ ತೋರಿಸಿ ಮದುವೆಯಾಗಿ ಚೀನಾಕ್ಕೆ ಕರೆದುಕೊಂಡು ಹೋಗಿ ವೇಶ್ಯಾವಾಟಿಕೆ ದಂಧೆಗೆ ನೂಕುತ್ತಿದ್ದಾರಂತೆ. ಈ ಘಟನೆಗೆ ಸಂಬಂಧಪಟ್ಟ ಕೆಲವು ಪ್ರಕರಣಗಳು ಬಿಳಕಿಗೆ ಬಂದಿವೆಯಂತೆ.


ಈ ವಿಚಾರ . ಗುಪ್ತಚರ ಇಲಾಖೆ ವರದಿಯಿಂದ ತಿಳಿದುಬಂದಿದೆ. ಅಲ್ಲದೇ ಚೀನಾದಲ್ಲಿರುವ ಪಾಕಿಸ್ತಾನದ ರಾಯಬಾರಿ ಕೂಡ ಇದನ್ನು ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಚೀನಾ ಮತ್ತು ಪಾಕಿಸ್ತಾನ ಎರಡೂ ದೇಶಗಳೂ ತನಿಖೆ ನಡೆಸುತ್ತಿವೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಗಳ ಮೇಲೆ ಅತ್ಯಾಚಾರ ಮಾಡಿ 2 ಬಾರಿ ಗರ್ಭಪಾತ ಮಾಡಿಸಿದ ಪಾಪಿ ತಂದೆ

ಉತ್ತರ ಪ್ರದೇಶ : 40 ವರ್ಷದ ವ್ಯಕ್ತಿಯೊಬ್ಬ ಜನ್ಮ ನೀಡಿದ ಮಗಳ ಮೇಲೆ ನಿರಂತರ ಅತ್ಯಾಚಾರ ಮಾಡಿ 2 ಬಾರಿ ...

news

ಮೊದಲ ರಾತ್ರಿ ಪತಿಗೆ ಹಾಲಿನ ಬದಲು ನಿಂಬೆಹಣ್ಣಿನ ಜ್ಯೂಸ್ ನೀಡಿದ ಪತ್ನಿ ಮಾಡಿದ್ದೇನು ಗೊತ್ತಾ?

ಹರಿಯಾಣ : ಮದುವೆ ಆದ ಮೊದಲ ರಾತ್ರಿ ಪತಿಗೆ ಹಾಲಿನ ಬದಲು ನಿಂಬೆಹಣ್ಣಿನ ಜ್ಯೂಸ್ ನೀಡಿದ ಪತ್ನಿ ಮನೆಯಲ್ಲಿದ್ದ ...

news

ಇನ್ನುಮುಂದೆ ಮನೆಯಲ್ಲಿಯೇ ಕುಳಿತು ಹೊರಗೆ ಹೋದವರ ಬಗ್ಗೆ ಮಾಹಿತಿ ತಿಳಿಯಬಹುದು. ಅದು ಹೇಗೆ ಗೊತ್ತಾ?

ಬಿಹಾರ್ : ಸಾಮಾನ್ಯವಾಗಿ ಯಾರಾದರೂ ಮನೆಯಿಂದ ಹೊರಗೆ ಹೋದಾಗ ಬರುವುದು ತಡವಾದರೆ ಅವರ ಬಗ್ಗೆ ಮನೆಯವರಿಗೆ ...

news

ಜಾಧವ್ ತನ್ನನ್ನ ತಾನು ಮಾರಾಟ ಮಾಡಿಕೊಂಡಿದ್ದಾರೆಂದ ಅಧ್ಯಕ್ಷ!

ಉಮೇಶ್ ಜಾಧವ್‌ಗೆ ಈ ಮೊದಲು ಕಾಂಗ್ರೆಸ್ ನಿಂದ ಟಿಕೆಟ್ ನೀಡಲಾಗಿತ್ತು. ಆಗ ಮಲ್ಲಿಕಾರ್ಜುನ ಖರ್ಗೆಯವ್ರು ...