ಪತಿಯ ಮರ್ಮಾಂಗ ಕತ್ತರಿಸಿದ ಪತ್ನಿ ನಂತರ ಅದನ್ನು ಏನು ಮಾಡಿದ್ದಾಳೆ ಎಂದು ಕೇಳಿದ್ರೆ ಶಾಕ್ ಆಗ್ತೀರಾ

ಚೀನಾ, ಶನಿವಾರ, 9 ಫೆಬ್ರವರಿ 2019 (09:59 IST)

ಚೀನಾ: ಪತಿ ಹೊಂದಿದ್ದ ವಿಚಾರ ತಿಳಿದ  ಪತ್ನಿ ಆತನ  ಮೇಲೆ ಎಸಗಿದ ಘೋರ ಕೃತ್ಯ ಏನೆಂದು ಕೇಳಿದರೆ ಶಾಕ್ ಆಗ್ತೀರಾ.ಹೌದು. ಪತಿ ಅಕ್ರಮ ಸಂಬಂಧ ಹೊಂದಿದ್ದಾನೆಂಬ ಶಂಕೆಯಲ್ಲಿದ್ದ ಪತ್ನಿಗೆ ಒಮ್ಮೆ ಪತಿ ಮನೆ ಕೆಲಸದಾಕೆ ಜೊತೆ ಇರುವುದನ್ನು ಕಣ್ಣಾರೆ ಕಾಣಿಸಿದೆ. ಇದರಿಂದ ಕೋಪಗೊಂಡಿದ್ದ ಪತ್ನಿ, ಪತಿ ಮನೆಗೆ ಬರುತ್ತಿದ್ದಂತೆಯೇ ಆತನ ಜೊತೆ ಜಗಳವಾಡಿ ಕೋಪದಿಂದ ಆತನ ಮರ್ಮಾಂಗವನ್ನು ಕತ್ತರಿಸಿದ್ದಾಳೆ.


ಅಷ್ಟಕ್ಕೆ ಸುಮ್ಮನಾಗದ ಪತ್ನಿ, ಪತಿಯ ಮೇಲಿನ ಆಕ್ರೋಶದಿಂದ ಕತ್ತಿರಿಸಿದ ಮರ್ಮಾಂಗವನ್ನು ನೂಡಲ್ಸ್ ಜೊತೆ ಬೇಯಿಸಿ, ತಿಂದಿದ್ದಾಳೆ. ಮಹಿಳೆ ಮಾಡಿದ ಕೆಲಸ ಕೇಳಿ ಎಲ್ಲರೂ ದಂಗಾಗಿದ್ದಾರೆ. ವಿದೇಶದಲ್ಲಿ ನಡೆದ ಈ ಘಟನೆಯ ಬಗ್ಗೆ ವೆಬ್ಸೈಟ್ ಯೊಂದರಲ್ಲಿ ಪ್ರಕಟವಾಗಿದ್ದು, ಆದರೆ ಘಟನೆ ಎಲ್ಲಿ ನಡೆದಿದೆ ಎಂಬುದನ್ನು ವೆಬ್ಟೈಸ್ ನಲ್ಲಿ ತಿಳಿಸಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವಿದ್ಯಾರ್ಥಿನಿ ವಸತಿ ನಿಲಯದಲ್ಲಿ 6ನೇ ತರಗತಿ ವಿದ್ಯಾರ್ಥಿನಿಗೆ ನೀಚರು ಮಾಡಿದ್ದೇನು ಗೊತ್ತಾ?

ಒಡಿಶಾ : ವಸತಿ ನಿಲಯವೊಂದರಲ್ಲಿದ್ದ 6ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮಾಡಿ ಆಕೆಯನ್ನು ...

news

ಪತ್ನಿಯನ್ನು ಕೊಂದು ಮೃತ ದೇಹವನ್ನು ತುಂಡು ತುಂಡಾಗಿ ಕತ್ತಿರಿಸಿ ಕಸದ ತೊಟ್ಟಿಗೆ ಎಸೆದ ನಿರ್ಮಾಪಕ

ಚೆನ್ನೈ : ಕಿರುಚಿತ್ರ ನಿರ್ದೇಶಕ, ನಿರ್ಮಾಪಕನೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ, ಮೃತ ದೇಹವನ್ನು ತುಂಡು ...

news

ಮಗಳ ಮುಂದೆಯೇ ತಾಯಿಯ ಮೇಲೆ ನಡೆದಿದೆ ಇಂತಹ ಘೋರ ಕೃತ್ಯ

ನವದೆಹಲಿ : ಎರಡನೇ ಮದುವೆಯಾಗಲು ಒಪ್ಪದ ವಿವಾಹಿತ ಮಹಿಳೆಯೊಬ್ಬಳನ್ನು ಪಾಗಲ್ ಪ್ರೇಮಿ ಚಾಕುವಿನಿಂದ ಇರಿದು ...

news

ಮಗುವಿಗೆ ಎದೆಹಾಲುಣಿಸುತ್ತಿದ್ದ ತಾಯಿಯ ಜೊತೆ ಅಸಭ್ಯವಾಗಿ ವರ್ತಿಸಿದ ಯುವಕರಿಗೆ ತಕ್ಕ ಪಾಠ ಕಲಿಸಿದ ಸಾರ್ವಜನಿಕರು

ಬೆಂಗಳೂರು : ಮಗುವಿಗೆ ಎದೆಹಾಲುಣಿಸುತ್ತಿದ್ದ ಮಹಿಳೆಯೊಬ್ಬಳ ಜೊತೆ ಯುವಕರಿಬ್ಬರು ಅಸಭ್ಯವಾಗಿ ವರ್ತಿಸಿದ ...