ನ್ಯೂಯಾರ್ಕ್: ರೆಸ್ಟೋರೆಂಟ್ ಗೆ ಬರುವ ಗ್ರಾಹಕರು ಸರ್ವರ್ ಗೆ ಕೊನೆಯಲ್ಲಿ ಟಿಪ್ಸ್ ಕೊಡುವುದು ಮಾಮೂಲಿ. ಆದರೆ ಇಲ್ಲೊಬ್ಬ ಮಹಿಳಾ ಸರ್ವರ್ ಹೀಗೇ ಟಿಪ್ಸ್ ರೂಪದಲ್ಲಿ 3 ಲಕ್ಷ ರೂ. ಪಡೆದುಕೊಂಡು ಇದೀಗ ಕೆಲಸದಿಂದ ವಜಾಗೊಂಡಿದ್ದಾಳೆ!ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಸರ್ವರ್ ರಿಯಾನ್ ಬ್ರಾಂಡ್ಟ್ ಎಂಬಾಕೆ ಟಿಪ್ಸ್ ಪಡೆದು ಕೆಲಸ ಕಳೆದುಕೊಂಡಾಕೆ. ಈಕೆ ಕೆಲಸ ಮಾಡುತ್ತಿದ್ದ ರೆಸ್ಟೋರೆಂಟ್ ಗೆ 40 ಕ್ಕೂ ಹೆಚ್ಚು ಜನ ಗ್ರಾಹಕರು ಊಟ ಮಾಡಲು ಬಂದಿದ್ದರು. ಬಳಿಕ