ಬ್ರೆಜಿಲ್ : 27 ವರ್ಷದ ಮಹಿಳೆ ತನ್ನ ಮಹಿಳಾ ಸಂಗಾತಿಯ ಸಹಾಯದಿಂದ ತನ್ನ 9 ವರ್ಷದ ಮಗನನ್ನು ಇರಿದು ಕೊಂದ ಘಟನೆ ಬ್ರಿಜೊಲ್ ನಲ್ಲಿ ವರಿದಿಯಾಗಿದೆ. ಮಹಿಳೆ ತನ್ನ ಮಗನನ್ನು ದ್ವೇಷಿಸುತ್ತಿದ್ದಳು. ಮಗ ರಾತ್ರಿ ಗಾಢ ನಿದ್ರೆಯಲ್ಲಿದ್ದಾಗ ತನ್ನ ಮಹಿಳಾ ಸಂಗಾತಿಯ ಸಹಾಯದಿಂದ ಮಗನ ಎದೆಗೆ ಚಾಕುವಿನಿಂದ 11 ಬಾರಿ ಇರಿದು ಬಳಿಕ ಅವನ ದೇಹವನ್ನು ಪೀಸ್ ಪೀಸ್ ಮಾಡಿ ಸೂಟ್ ಕೇಸ್ ನಲ್ಲಿ ತುಂಬಿ ಬ್ರೆಜಿಲ್ ನ ಸಮಂಬಾಯ