ಕೆಲಸ ಮಾಡದ ನೌಕರರಿಗೆ ಮೂತ್ರ ಕುಡಿಯುವ, ಜಿರಳೆ ತಿನ್ನುವ ಶಿಕ್ಷೆ!

ಬೀಜಿಂಗ್, ಶುಕ್ರವಾರ, 9 ನವೆಂಬರ್ 2018 (08:46 IST)

ಬೀಜಿಂಗ್: ಕೆಲಸ ಪೂರ್ತಿ ಮಾಡದ ನೌಕರರನ್ನು ಏನು ಮಾಡಬಹುದು? ಹೆಚ್ಚೆಂದರೆ ನಮ್ಮಲ್ಲಿ ಕೆಲಸದಿಂದ ಕಿತ್ತು ಹಾಕಬಹುದು. ಆದರೆ ಚೀನಾದಲ್ಲಿ ಕಂಪನಿಯೊಂದು ಮಾಡಿದ ಕೆಲಸ ನೋಡಿದರೆ ಬೆಚ್ಚಿ ಬೀಳುವಿರಿ.
 
ಹೇಳಿದ ದಿನದೊಳಗೆ ಕೆಲಸ ಪೂರ್ತಿ ಮಾಡದ ನೌಕರರಿಗೆ ಕಂಪನಿಯೊಂದು ಮೂತ್ರ ಕುಡಿಯುವ, ಜಿರಳೆ ತಿನ್ನುವ, ತಲೆ ಕೂದಲು ಬೋಳಿಸಿಕೊಳ್ಳುವ ಅಮಾನವೀಯ ಶಿಕ್ಷೆ ವಿಧಿಸಿದೆ. ಇದರ ವಿಡಿಯೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕೆಲವು ನೌಕರರು ತಾವಾಗಿಯೇ ಕೆಲಸಕ್ಕೆ ಗುಡ್ ಬೈ ಹೇಳುತ್ತಿದ್ದಾರಂತೆ.
 
ಇದು ಚೀನಾದಲ್ಲಿ ನೌಕರರ ಪರಿಸ್ಥಿತಿಗೆ ಹಿಡಿದ ಕೈ ಗನ್ನಡಿಯಂತಿದೆ. ಇಲ್ಲಿ ಕಾರ್ಮಿಕರನ್ನು ತುಚ್ಛವಾಗಿ ನಡೆಸಿಕೊಳ್ಳಲಾಗುತ್ತದೆ ಎಂಬ ಮಾತಿಗೆ ಈ ದೃಶ್ಯಗಳೇ ಸಾಕ್ಷಿಯಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೆಲಸ ಮಾಡದ ನೌಕರರಿಗೆ ಮೂತ್ರ ಕುಡಿಯುವ, ಜಿರಳೆ ತಿನ್ನುವ ಶಿಕ್ಷೆ!

ಬೀಜಿಂಗ್: ಕೆಲಸ ಪೂರ್ತಿ ಮಾಡದ ನೌಕರರನ್ನು ಏನು ಮಾಡಬಹುದು? ಹೆಚ್ಚೆಂದರೆ ನಮ್ಮಲ್ಲಿ ಕೆಲಸದಿಂದ ಕಿತ್ತು ...

news

ರೌಡಿಶೀಟರ್ ನ ಕೊಲೆ ಮಾಡಿ ಹೃದಯ ಕಿತ್ತೊಯ್ದ ಹಂತಕರು

ಆಂಧ್ರಪ್ರದೇಶ : ರೌಡಿಶೀಟರ್ ನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿ ಆತನ ಹೃದಯವನ್ನು ತೆಗೆದುಕೊಂಡು ಹೋದ ...

news

ಕ್ಷುಲಕ ಕಾರಣಕ್ಕೆ ಜಗಳವಾಡಿ ಹೆಂಡತಿ ಮಗುವನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ಪಾಪಿ

ಬಾಂದಾ : ವ್ಯಕ್ತಿಯೊಬ್ಬ ತನ್ನ ಹೆಂಡತಿ, ಮಗುವಿನ ಜೊತೆ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ಬದಲು ...

news

ಜಮೀನಿಗಾಗಿ ಒಡಹುಟ್ಟಿದ ಅಣ್ಣನನ್ನೇ ಬರ್ಬರವಾಗಿ ಕೊಂದ ಪಾಪಿ ತಮ್ಮ

ಹುಬ್ಬಳ್ಳಿ : ಜಮೀನಿಗಾಗಿ ವ್ಯಕ್ತಿಯೊಬ್ಬ ಒಡಹುಟ್ಟಿದ ಅಣ್ಣನನ್ನೇ ದೀಪಾವಳಿ ಹಬ್ಬದಂದು ಬರ್ಬರವಾಗಿ ಕೊಲೆ ...