ಮಾಲ್ಡೀವ್ಸ್: ಮಾಲ್ಡೀವ್ಸ್ ಮೇಲೆ ಹೇರಿದ್ದ 45 ದಿನಗಳ ತುರ್ತುಪರಿಸ್ಥಿತಿ ಆದೇಶವನ್ನು ಅಧ್ಯಕ್ಷ ಅಬ್ದುಲ್ಲಾ ಯಾಮೀನ್ ವಾಪಸ್ ಪಡೆದಿದ್ದಾರೆ.