ಅಪರೂಪದ ಈ ಆಫರ್ ಗ್ರಾಹಕರನ್ನು ಕೋವೆಂಟ್ ಗಾರ್ಡನ್ ಸ್ಟೋರ್ನಲ್ಲಿ ಸೆಳೆದಿದೆ. ಮೊದಲ ಬ್ಯಾಚ್ ಐಸ್ಕ್ರೀಂ ಪರಿಚಯಿಸಿದ ಕೆಲವೇ ದಿನಗಳಲ್ಲಿ ಮಾರಾಟವಾಗಿತ್ತು. ಬೇಬಿ ಗಾಗಾ ಐಸ್ಕ್ರೀಂ ವನಿಲ್ಲಾ ಮತ್ತು ಲೆಮನ್ ಸುವಾಸನೆಯಿಂದ ಕೂಡಿದ್ದು, 14 ಪೌಂಡ್ಗಳಿಗೆ ಮಾರಾಟವಾಗುತ್ತಿದೆ. ಅಸಾಧ್ಯ ಎಂದು ಹೇಳುವುದಕ್ಕೆ ಕಷ್ಟವಾದ ಕಾಲ ಇದಾಗಿದೆ. ಪ್ರಾಣಿಯ ಹಾಲಿನಿಂದ ಐಸ್ ಕ್ರೀಮ್ ತಯಾರು ಮಾಡುವುದನ್ನು ಕೇಳಿದ್ದೇವೆ. ಆದರೆ ತಾಯಿ ಎದೆಹಾಲಿನಿಂದ ಐಸ್ಕ್ರೀಂ ಮಾಡುತ್ತಾರಂತೆ. ಇದರ ತಯಾರಕರೇ ಹೇಳುವಂತೆ ಶುದ್ಧ ನೈಸರ್ಗಿಕ