ಮುಂಬೈ: ಐಪಿಎಲ್ ನ ಕಳೆದೆರಡು ಪಂದ್ಯಗಳಲ್ಲಿ ಪುಣೆ ಗೆಲುವಿನ ರೂವಾರಿಯಾಗಿದ್ದೇ ತಡ. ಎಂಎಸ್ ಧೋನಿಗೆ ಫುಲ್ ಡಿಮ್ಯಾಂಡ್ ಬಂದಿದೆ. ಇದೀಗ ಶಾರುಖ್ ಖಾನ್ ಗೆ ಧೋನಿ ಮೇಲೆ ಪ್ರೀತಿ ಬಂದಿದೆ. ಶಾರುಖ್ ಖಾನ್ ತಮ್ಮ ಪೈಜಾಮು ಮಾರಾಟ ಮಾಡಿಯಾದರೂ ಧೋನಿಯನ್ನು ಮುಂದಿನ ಆವೃತ್ತಿಗೆ ಖರೀದಿಸುವೆ ಎಂದು ಹೇಳಿಕೊಂಡಿದ್ದಾರೆ. ಆದರೇನು ಮಾಡುವುದು ಅವರು ಹರಾಜಿನ ಪಟ್ಟಿಯಲ್ಲಿ ಬರುವುದೇ ಇಲ್ಲ ಎಂದು ಅಭಿಮಾನಿಗಳಲ್ಲಿ ಅಳಲು ತೋಡಿಕೊಂಡಿದ್ದಾರೆ.ಮುಂದಿನ ವರ್ಷ ಧೋನಿ ಹರಾಜು ಪಟ್ಟಿಗೆ