ಕೋಲ್ಕೊತ್ತಾ: ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಇಬ್ಬರೂ, ದೆಹಲಿ ಮೂಲದ ಆಟಗಾರರು. ಆಗಾಗ ಮೈದಾನದಲ್ಲಿ ಮಾತಿನ ಚಕಮಕಿ ನಡೆಸುತ್ತಾ ಸುದ್ದಿಯಾಗುತ್ತಾರೆ. ಹಾಗಾಗಿ ಗಂಭೀರ್ ಅದಕ್ಕೆ ಹೊಸದೊಂದು ವ್ಯಾಖ್ಯಾನ ನೀಡಿದ್ದಾರೆ.