ಹ್ಯಾಟ್ರಿಕ್ ವಿಕೆಟ್, ಒಂದೇ ಪಂದ್ರದಲ್ಲಿ 5 ವಿಕೆಟ್ ಸೇರಿದಂತೆ ಟೂರ್ನಿಯಲ್ಲಿ 12 ವಿಕೆಟ್ ಪಡೆದು ಮಿಂಚುತ್ತಿದ್ದ ಗುಜರಾತ್ ಲಯನ್ಸ್`ನ ಯಶಸ್ವಿ ಬೌಲರ್ ಆಂಡ್ರ್ಯೂ ಟೈ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಮುಂಬೈ ವಿರುದ್ಧದ ಪಂದ್ಯದ ವೇಳೆ ಬೌಂಡರಿ ತಡೆಯಲು ಡೈವ್ ಹೊಡೆದಾಗ ಟೈ ಗಾಯಗೊಂಡಿದ್ದರು. ಪರೀಕ್ಷೆ ವೇಳೆ ಆಂಡ್ರ್ಯ ಟೈ ಭುಗದ ಭಾಗದ ಸ್ಥಳಾಂತರಗೊಂಡಿರುವುದು ಬೆಳಕಿಗೆ ಬಂದಿದ್ದು, ಸೀಸನ್-10ರಿಂದಲೇ ಹೊರಬಿದ್ದಾರೆ.ನನ್ನ ಭುಜ ಸಾಕೆಟ್`ನಿಂದ ಹೊರಬಂದಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಭುಜಕ್ಕೆ