ಜಹೀರ್ ಖಾನ್ ಅನುಪಸ್ಥಿತಿಯಲ್ಲಿ ನಾಯಕನಾಗಿ ಡೆಲ್ಲಿ ಡೇರ್ ಡೆವಿಲ್ಸ್ ತಂಡವನ್ನ ಮುನ್ನಡೆಸಿದ ಕನ್ನಡಿಗ ಕರುಣ್ ನಾಯರ್ ಮೊದಲ ಯತ್ನದಲ್ಲೇ ಮುಗ್ಗರಿಸಿದ್ದಾರೆ. ಪಂಜಾಬ್ ವಿರುದ್ಧ ಡೆಲ್ಲಿ ತಂಡ 10 ವಿಕೆಟ್`ಗಳ ಹೀನಾಯ ಸೋಲು ಕಂಡಿದೆ. ಟಾಸ್ ಗೆದ್ದರೂ ಪಂಜಾಬ್ ಕ್ಯಾಪ್ಟನ್ ಗ್ಲೇನ್ ಮ್ಯಾಕ್ಸ್ ವೆಲ್ ಡೆಲ್ಲಿಗೆ ಬ್ಯಾಟಿಂಗ್ ಅವಕಾಶ ಕೊಟ್ಟರು. ನಾಯಕನ ನಿರ್ಣಯವನ್ನ ಸಮರ್ಥಿಸಿದಂತೆ ಬೌಲ್ ಮಾಡಿದ ಪ್ರೀತಿ ಹುಡುಗರು ಕೇವಲ 67 ರನ್`ಗಳಿಗೆ ಡೆಲ್ಲಿ ತಂಡವನ್ನ ಕಟ್ಟಿಹಾಕಿದ್ದರು. 8 ಬ್ಯಾಟ್ಸ್`ಮನ್`ಗಳು