ನವದೆಹಲಿ: ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ನಿನ್ನೆ ಎಂಎಸ್ ಧೋನಿ ಸದಸ್ಯರಾಗಿರುವ ಪುಣೆ ಸೂಪರ್ ಜೈಂಟ್ ತಂಡ ಸೋಲಿಸಿತ್ತು. ಅದರ ನಂತರ ಧೋನಿ ಈ ಗೆಲುವನ್ನು ಹೇಗೆ ಎಂಜಾಯ್ ಮಾಡಿದರು ಗೊತ್ತಾ? ಧೋನಿ ಈಗ ಫ್ರೀ ಮ್ಯಾನ್. ಅವರಿಗೆ ನಾಯಕತ್ವದ ಚಿಂತೆಯಿಲ್ಲ. ಹೀಗಿರುವಾಗ ಜಯ ಸಿಕ್ಕಿದರೆ ಚೆನ್ನಾಗಿ ಸೆಲೆಬ್ರೇಟ್ ಮಾಡುತ್ತಾರೆ. ಕೊಹ್ಲಿ ಬಳಗದ ವಿರುದ್ಧ ಗೆದ್ದ ಮೇಲೂ ಅಷ್ಟೇ.ತಂಡದ ಸಹ ಆಟಗಾರರ ಜತೆ ಹೋಟೆಲ್