ಪುಣೆ: ಮೊನ್ನೆ ನಡೆದ ಐಪಿಎಲ್ ಕ್ವಾಲಿಫೈಯರ್ ಪಂದ್ಯ ಗೆದ್ದ ಪುಣೆ ಸೂಪರ್ ಜೈಂಟ್, ಫೈನಲ್ ಗೇರಿದೆ. ಪುಣೆ ಮೊದಲ ಬಾರಿಗೆ ಫೈನಲ್ ಗೇರಿದ ಸಾಧನೆ ಮಾಡಿದರೆ ಆ ತಂಡದ ಆಟಗಾರ ಧೋನಿ ಹೊಸದೊಂದು ದಾಖಲೆ ಮಾಡಿದ್ದಾರೆ. ಏಳು ಬಾರಿ ಐಪಿಎಲ್ ಫೈನಲ್ ನಲ್ಲಿ ಆಡಿದ ವಿಶಿಷ್ಟ ದಾಖಲೆ ಧೋನಿ ಪಾಲಾಗಲಿದೆ. ಇಂತಹದ್ದೊಂದು ದಾಖಲೆಯನ್ನು ಇದುವರೆಗೆ ಯಾವುದೇ ಕ್ರಿಕೆಟಿಗನೂ ಮಾಡಿರಲಿಲ್ಲ. ಧೋನಿಯೇ ಮೊದಲ ಆಟಗಾರ.ಪುಣೆ ತಂಡದೊಂದಿಗೆ ಮೊದಲ ಬಾರಿಗೆ ಫೈನಲ್