ಪುಣೆ: ನಾಯಕತ್ವ ಕಳೆದುಕೊಂಡ ಮೇಲೆ ಧೋನಿ ಮತ್ತು ಪುಣೆ ಸೂಪರ್ ಜೈಂಟ್ ತಂಡದ ಮಾಲಿಕರ ನಡುವಿ ಮುಸುಕಿನ ಗುದ್ದಾಟ ಈಗ ಗುಟ್ಟಾಗಿ ಉಳಿದಿಲ್ಲ. ಹೀಗಾಗಿ ಬ್ಯಾಟಿಂಗ್ ಮೂಲಕ ಹೇಲಿಕೊಳ್ಳುವಂತಹ ಪ್ರದರ್ಶನ ನೀಡದ ಧೋನಿ ಬಗ್ಗೆ ಬರುತ್ತಿರುವ ಟೀಕೆಗಳಿಗೆ ಸಹ ಆಟಗಾರ ಬೆನ್ ಸ್ಟೋಕ್ ಉತ್ತರವೇನು ಗೊತ್ತಾ? ಧೋನಿ ತಂಡದಲ್ಲಿದ್ದರೆ, ಯಾವ ಮೈದಾನದಲ್ಲಿ ಆಡುತ್ತಿದ್ದರೂ, ಅದು ತವರಿನ ಅಂಗಣವೆನ್ನುವಷ್ಟು ಆರಾಮವಾಗಿರುತ್ತದೆ. ಆತ ವಿಕೆಟ್ ಹಿಂದುಗಡೆಯಿದ್ದರೆ, ಬ್ಯಾಟ್ಸ್ ಮನ್ ಮಿಲಿ ಮೀಟರ್