ಬಿಲಿಯನ್ ಡಾಲರ್ ಬೇಬಿ ಐಪಿಎಲ್ ಸರಣಿ ಪ್ಲೇಆಫ್ಸ್ ಹಂತ ತಲುಪಿದೆ. ಮುಂಬೈ ಇಂಡಿಯನ್ಸ್, ಪುಣೆ ಸೂಪರ್ ಜಾಯಿಂಟ್, ಸನ್ ರೈಸರ್ಸ್ ಹೈದ್ರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಕ್ರಮವಾಗಿ 1ರಿಂದ 4ನೇ ಸ್ಥಾನದಲ್ಲಿವೆ. ಹೇಗೆ ನಡೆಯುತ್ತೆ ಪ್ಲೇಆಫ್ಸ್..?: ಅಗ್ರ ಸ್ಥಾನದಲ್ಲಿರುವ ಮೊದಲೆರಡು ತಂಡ ಕ್ವಾಲಿಫೈಯರ್ ಮತ್ತು 3-4ನೇ ತಂಡ ಎಲಿಮಿನೇಟರ್`ನಲ್ಲಿ ಸೆಣೆಸಲಿವೆ. ಕ್ವಾಲಿಫೈಯರ್`ನಲ್ಲಿ ಗೆದ್ದ ತಂಡ ನೇರ ಫೈನಲ್`ಗೆ ಎಂಟ್ರಿಕೊಡುತ್ತೆ. ಸೋತ ತಂಡಕ್ಕೆ ಮತ್ತೊಂದು ಅವಕಾಶವಿರುತ್ತದೆ. ಎಲಿಮಿನೇಟರ್`ನಲ್ಲಿ ಗೆದ್ದ ತಂಡದ