ನವದೆಹಲಿ: ಐಪಿಎಲ್ ನಲ್ಲಿ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ಪರ ಆಡುತ್ತಿದ್ದರೂ, ನನ್ನ ಮನೆಸ್ಸೆಲ್ಲಾ ತವರು ದೆಹಲಿ ತಂಡದ ಪರವಿದೆ ಎಂದು ನಾಯಕ ಗೌತಮ್ ಗಂಭೀರ್ ಹೇಳಿಕೊಂಡಿದ್ದಾರೆ.