ನವದೆಹಲಿ: 183 ರನ್ ಗಳ ಮೊತ್ತ ಬೆನ್ನತ್ತುವುದು ಸುಲಭವಲ್ಲ. ಆದರೆ ಗೌತಮ್ ಗಂಭೀರ್ ನೇತೃತ್ವದ ಕೋಲ್ಕೊತ್ತಾ ನೈಟ್ ರೈಡರ್ಸ್ ಗೆ ಅದು ಸುಲಭ ತುತ್ತಾಯಿತು. ಅದಕ್ಕೆ ಕಾರಣ ಸಿಡಿದೆದ್ದ ಗೌತಮ್ ಗಂಭೀರ್ ಮತ್ತು ಕ್ರಿಸ್ ಲಿನ್. ಕೇವಲ 48 ಬಾಲ್ ಗಳ ನೆರವಿನಿಂದ 76 ರನ್ ಗಂಭೀರ್ ಬ್ಯಾಟಿನಿಂದ ಸಿಡಿಯಿತು. ಅವರ ಸಾಥಿ ಕ್ರಿಸ್ ಲಿನ್ ಕೇವಲ41 ಬಾಲ್ ಗಳಲ್ಲಿ 91 ರನ್ ಬಾರಿಸಿದರು. ಇಷ್ಟಾಗಿಯೂ ನಾಟೌಟ್ ಆಗಿ ಉಳಿದ