ಬೆಂಗಳೂರು: ಗೌತಮ್ ಗಂಭೀರ್ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ನಾಯಕ. ಅವರು ಯಾವತ್ತೂ ಬೆಂಗಳೂರು ತಂಡದ ಪರ ಆಡಿದವರಲ್ಲ. ಹಾಗಿದ್ದರೂ, ಆರ್ ಸಿಬಿಯ ಒಬ್ಬ ಆಟಗಾರನ ಆಟ ನೋಡುವುದಕ್ಕೆ ಮಧ್ಯರಾತ್ರಿ ಎದ್ದು ಕೂರುತ್ತಾರಂತೆ. ಮಧ್ಯರಾತ್ರಿ 2 ಗಂಟೆಗೆ ಎದ್ದು ಗಂಭೀರ್ ನೋಡುವ ಆಟ ಕ್ರಿಸ್ ಗೇಲ್ ರದ್ದು. ವೆಸ್ಟ್ ಇಂಡೀಸ್ ನ ದೈತ್ಯ ಆರ್ ಸಿಬಿಯ ಆರಂಭಿಕ ಗೇಲ್ ಭಾರತೀಯರಿಗೆಲ್ಲಾ ಅಚ್ಚು ಮೆಚ್ಚಿನ ಆಟಗಾರನೇ. ಹಾಗೇ ಗಂಭೀರ್ ಕೂಡಾ