ರಾಜ್ ಕೋಟ್: ಗುಜರಾತ್ ಲಯನ್ಸ್ ತಂಡ ಪ್ರಮುಖ ಆಲ್ ರೌಂಡರ್ ಡ್ವಾನ್ ಬ್ರಾವೋ ಅವರ ಅಲಭ್ಯತೆಯಿಂದಾಗಿ ಸಂಕಷ್ಟದಲ್ಲಿದೆ. ಈ ತಂಡಕ್ಕೀಗ ಟೀಂ ಇಂಡಿಯಾದ ಒಂದು ಕಾಲದ ಪ್ರಮುಖ ಆಲ್ ರೌಂಡರ್ ಆಗಿದ್ದ ಇರ್ಫಾನ್ ಪಠಾಣ್ ರನ್ನು ಕರೆಸಿಕೊಂಡಿದೆ. ಇರ್ಫಾನ್ ಪಂಜಾಬ್, ಚೆನ್ನೈ, ಹೈದರಾಬಾದ್ ತಂಡದ ಪರ ಐಪಿಎಲ್ ಪಂದ್ಯದಲ್ಲಿ ಆಡಿದ್ದರು. ಕಳೆದ ಆವೃತ್ತಿಯಲ್ಲಿ ಪುಣೆ ತಂಡದ ಪರ ಆಡಿದ್ದರು. ಆದರೆ ಈ ಆವೃತ್ತಿಯಲ್ಲಿ 50 ಲಕ್ಷ ರೂ. ಮೂಲಧನದೊಂದಿಗೆ