ರಾಜ್ ಕೋಟ್: ಕಿರು ಮಾದರಿ ಕ್ರಿಕೆಟ್ ನ ಎಲ್ಲಾ ರೋಚಕತೆ ನೋಡಬೇಕೆಂದಿದ್ದ ಪ್ರೇಕ್ಷಕರಿಗೆ ನಿನ್ನೆ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಲಯನ್ಸ್ ತಂಡದ ನಡುವೆ ನಡೆದ ಪಂದ್ಯ ನೀಡಿತ್ತು. ಈ ಪಂದ್ಯದಲ್ಲಿ ಚೇಸಿಂಗ್ ಮಾಡಲು ಗುಜರಾತ್ ನೀಡಿದ್ದು ಕೇವಲ 153 ರನ್. ಹಾಗಿದ್ದರೂ, ಮುಂಬೈ ಇಂಡಿಯನ್ಸ್ ಅದ್ಭುತ ಬೌಲಿಂಗ್ ಮತ್ತು ಫೀಲ್ಡಿಂಗ್ ನಿಂದಾಗಿ ಪಂದ್ಯ ಸೂಪರ್ ಓವರ್ ಗೆ ತಲುಪಿತು.ಈ ಸಂದರ್ಭದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್