ಇಂದೋರ್: ಹಶೀಮ್ ಆಮ್ಲಾ ಶತಕದ ವೈಭವ ನೋಡಿ ಕಿಂಗ್ಸ್ ಇಲೆವೆನ್ ಪಂಜಾಬ್ ಇಂದು ಗೆದ್ದೇ ಗೆಲ್ಲುತ್ತದೆ ಎಂಬುದು ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಮುಂಬೈ ಇಂಡಿಯನ್ಸ್ ಪ್ರೇಕ್ಷಕರು ಉಸಿರು ಬಿಗಿ ಹಿಡಿವಂತೆ ಮಾಡಿದ್ದು ಜೋಸ್ ಬಟ್ಲರ್. ಅವರ ಬಿರುಗಾಳಿಯಂತಹ ಇನಿಂಗ್ಸ್ ಮುಂದೆ, 198 ರನ್ ಗಳ ಮೊತ್ತ ಕೂಡಾ ಸಾಧಾರಣವೆನಿಸಿತು. ಕೇವಲ 37 ಎಸೆತಗಳಲ್ಲಿ 77 ರನ್ ಚಚ್ಚಿದ ಬಟ್ಲರ್ ಮುಂಬೈ ತಂಡಕ್ಕೆ ಕೇವಲ 15.3 ಓವರ್ ಗಳಲ್ಲಿ 8