ಮುಂಬೈ: ಗಳಿಸಿದ್ದು ಕೇವಲ 142. ಆದರೂ ಡೆಲ್ಲಿ ಡೇರ್ ಡೆವಿಲ್ಸ್ ಗೆ ಬೆನ್ನತ್ತಲು ಸಾಧ್ಯವಾಗದಂತೆ ಮಾಡುವಲ್ಲಿ ಮುಂಬೈ ಇಂಡಿಯನ್ಸ್ ಯಶಸ್ವಿಯಾಯಿತು. ಇದರಿಂಗಾಗಿ 14 ರನ್ ಗಳ ಗೆಲುವು ದಾಖಲಿಸಿತು. ಡೆಲ್ಲಿ ಏಳು ವಿಕೆಟ್ ನಷ್ಟಕ್ಕೆ 128 ಕ್ಕೆ ಬಾಲ ಮುದುರಿಕೊಂಡಿತು. ಒಂದು ಹಂತದಲ್ಲಿ ಡೆಲ್ಲಿ ಬ್ಯಾಟ್ಸ್ ಮನ್ ಗಳು ಕೇವಲ 28 ರನ್ ಗಳಿಸಿ ಆರು ವಿಕೆಟ್ ಗಳಿಸಿಕೊಂಡು ಒದ್ದಾಡುತ್ತಿದ್ದರು. ಈ ಹಂತದಲ್ಲಿ ಜತೆಯಾದ ಕಗಿಸೊ ರಬಡಾ (44)