ಮುಂಬೈ: ಐಪಿಎಲ್ ಕ್ರಿಕೆಟ್ ನ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಟಗಾರ ಪರ್ವಿಂದರ್ ಅವಾನಾ ಇಬ್ಬರ ನಡುವಿನ ಜಗಳ ಬಿಡಿಸಲು ಹೋಗಿ ಏಟು ತಿಂದಿರುವ ಘಟನೆ ನೋಯ್ಡಾದಲ್ಲಿ ವರದಿಯಾಗಿದೆ.31 ವರ್ಷದ ಪರ್ವಿಂದರ್ ಪಂಜಾಬ್ ತಂಡದ ಪರ ಆಡುತ್ತಾರೆ. ರಸ್ತೆಯಲ್ಲಿ ಸಾಗುತ್ತಿದ್ದಾ ಎರಡು ಗುಂಪಿನ ನಡುವೆ ಜಗಳ ತಾರಕಕ್ಕೇರಿತ್ತು. ಏನೋ ಜಗಳ ನಡೀತಿದಿಯಲ್ಲಾ ಅಂತ ಸಹಾಯ ಮಾಡಲು ಹೋದ ಪರ್ವಿಂದರ್ ಕೊನೆಗೆ ತಾವೇ ಏಟು ತಿನ್ನುವಂತಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.ದೆಹಲಿ ಮೂಲದವರಾದ