ಮುಂಬೈ: ಧೋನಿ ಇದ್ದಲ್ಲಿ ಸಸ್ಪೆನ್ಸ್ ಇದ್ದೇ ಇರುತ್ತದೆ ಎನ್ನಬಹುದೇನೋ. ನಿನ್ನೆಯ ಐಪಿಎಲ್ ಪಂದ್ಯದಲ್ಲೂ ಪುಣೆ ರೈಸರ್ಸ್ ಮುಂಬೈ ವಿರುದ್ಧ ಕೊನೆಯ ಓವರ್ ನಲ್ಲಿ ಮೂರು ರನ್ ಗಳ ಗೆಲುವು ಸಾಧಿಸಿತು. ಗೆಲುವಿಗೆ 161 ರನ್ ಗಳ ಟಾರ್ಗೆಟ್ ಚೇಸ್ ಮಾಡಿದ ಮುಂಬೈ ಅಂತಿಮ ಓವರ್ ನಲ್ಲಿ ಎಡವಿತು. ಮುಂಬೈ ನಾಯಕ ರೋಹಿತ್ ಶರ್ಮಾ ಅರ್ಧಶತಕ ಗಳಿಸಿ ತಂಡವನ್ನು ಆಧರಿಸಲು ಯತ್ನಿಸಿದರು. ಆದರೆ ಕೊನೆಯ ಓವರ್ ಎಸೆದ ಜಯದೇವ್ ಉನಾದ್ಕಟ್